ಡಾ. ಗಿರೀಶ್. ಬಿ. ಸಿ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು |
ವೃತ್ತಿಯ ವಿವರ: |
ಪ್ರತಿಷ್ಠಿತ ಔಷಧ ಮತ್ತು ಜೈವಿಕ ತಂತ್ರಜ್ಞಾನ ಸಂಸ್ಥೆಗಳಲ್ಲಿ ಏಳುವರೆ ವರ್ಷಗಳ ಔದ್ಯೋಗಿಕ ಅನುಭವ ಮತ್ತು 9 ವರ್ಷಗಳ ಶೈಕ್ಷಣಿಕ ಅನುಭವ; ಸೇಜ್ ಅಂತರರಾಷ್ಟ್ರೀಯ ಪ್ರಕಟಣೆಯಲ್ಲಿ ಸಂಪಾದಕೀಯ ವ್ಯವಸ್ಥಾಪಕ ಮಂಡಳಿ ಸದಸ್ಯರಾಗಿ ಮತ್ತು ಟಾಕ್ಸಿಕಾಲಜಿ ಮತ್ತು ಇಂಡಸ್ಟ್ರಿಯಲ್ ಹೆಲ್ತ್ (ವಿಷಶಾಸ್ತ್ರ ಮತ್ತು ಔದ್ಯೋಗಿಕ ಆರೋಗ್ಯ) ನಿಯತಕಾಲಿಕೆಯಲ್ಲಿ ಸಹ ಸಂಪಾದಕರಾಗಿ ಆರು ವರ್ಷ ಸೇವೆ; 2010 ರಲ್ಲಿ ಅಮೇರಿಕಾದ ವಿಷಶಾಸ್ತ್ರ ಮಂಡಳಿಯಿಂದ ಡಿಪ್ಲೋಮೇಟ್ ಗೌರವ; ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ ವಿಷಯಗಳು: ವಿಷರೋಗಶಾಸ್ತ್ರ, ಪ್ರಿಕ್ಲಿನಿಕಲ್ ರೋಗಶಾಸ್ತ್ರ, ಕ್ಯಾನ್ಸರ್ ಪತ್ತೆಹಚ್ಚುವಿಕೆ ಮತ್ತು ಕುಕ್ಕುಟ ರೋಗಶಾಸ್ತ್ರ. |
ಪ್ರಶಸ್ತಿಗಳು: |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies