+91-8482-245241 regkvafsu@gmail.com

ಡಾ. ಕೆ. ಶ್ರೀಪಾದ್.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಮ್.ವಿ.ಎಸ್‍ಸ್ಸಿ., ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 9449293591
ಮಿಂಚಂಚೆ: drksripad@gmail.com

ವೃತ್ತಿಯ ವಿವರ:

ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ 34 ವರ್ಷಗಳ ಅವಧಿಯಲ್ಲಿ ಪ್ರಾದೇಶಿಕ ರೋಗತನಿಖಾ ಕೇಂದ್ರ, ರೇಬೀಸ್ ಲಸಿಕೆ ಘಟಕ, ಗುಣಮಟ್ಟ ನಿಯಂತ್ರಣ ವಿಭಾಗಗಳಲ್ಲಿ ಸೇವೆ. ಹಲವಾರು ಪಶುವೈದ್ಯಕೀಯ ಮತ್ತು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ಇಂಡಿಯನ್ ಜರ್ನಲ್ ಆಫ್ ಅನಿಮಲ್ ಸೈನ್ಸ್, ಐ.ಎಸ್. ತಾಂತ್ರಿಕ ತಜ್ಞರಾಗಿ ಕೂಡ ಸೇವೆ ಸಲ್ಲಿಸಿರುತ್ತಾರೆ. ಹಲವಾರು ಪ್ರಯೋಗಾಲಯ ಬಳಕಾ ಕೈಪಿಡಿಗಳನ್ನು ಸಿದ್ಧಪಡಿಸಿರುತ್ತಾರೆ. ರೈತರು, ಪಶುವೈದ್ಯರು ಮತ್ತು ವಿಜ್ಞಾನಿಗಳಿಗಾಗಿ ತಾಂತ್ರಿಕ ತರಬೇತಿಗಳನ್ನು ಮತ್ತು ಕಾರ್ಯಾಗಾರಗಳನ್ನು ಸಂಯೋಜಿಸಿರುತ್ತಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಯೋಜನೆಗಳಲ್ಲಿ ಮುಖ್ಯ ಮತ್ತು ಸಹ ಸಂಶೋಧಕರಾಗಿ ಕೆಲಸ ಮಾಡಿರುತ್ತಾರೆ.

ಪ್ರಶಸ್ತಿಗಳು:
  • ರಾಷ್ಟ್ರೀಯ ದೊಡ್ಡರೋಗ ನಿರ್ಮೂಲನಾ ಯೋಜನೆಯಡಿ ರಾಷ್ಟ್ರೀಯ ಪ್ರಶಸ್ತಿ.
  • 2014ರಲ್ಲಿ ನಡೆದ ಅಂತರರಾಷ್ಟ್ರೀಯ ಸಮಾವೇಶದ ಮೌಖಿಕ ಪಠಣ ವಿಭಾಗದಲ್ಲಿ ಎರಡನೆ ಅತ್ಯುತ್ತಮ ಪ್ರಶಸ್ತಿ.
  • ಸ್ಕೂಕ್ಸ್ ಅಕಾಡೆಮಿಯಿಂದ ಎರಡು ಸರ್ಟಿಫಿಕೇಟ್ ಆಫ್ ಎಕ್ಸಲೆನ್ಸ್.
  • ಇಂಡಿಯನ್ ಜರ್ನಲ್ ಆಫ್ ಡೈರಿ ಸೈನ್ಸ್‍ನಿಂದ ಅತ್ಯುತ್ತಮ ವೈಜ್ಞಾನಿಕ ಲೇಖನ ಪ್ರಶಸ್ತಿ.
  • ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಮತ್ತು ನ್ಯಾಶನಲ್ ಕೋಆಪರೇಟಿವ್ ಬ್ಯಾಂಕಿನ ವತಿಯಿಂದ ಸರ್ಟಿಫಿಕೇಟ್ ಆಫ್ ರೆಕಗ್ನಿನಿಶನ್.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು: 45.