+91-8482-245241 regkvafsu@gmail.com

ಡಾ. ಸುರೇಶ ಎಲ್


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ. ಮತ್ತು ಎ.ಹೆಚ್., ಎಮ್.ವಿ.ಎಸ್ಸಿ., ಪಿಎಚ್. ಡಿ.
ಮೊಬೈಲ್ ಸಂಖ್ಯೆ: 9449580237
ಮಿಂಚಂಚೆ: lsuresh@gmail.com

ವೃತ್ತಿಯ ವಿವರ:
ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ತರಬೇತಿ. ಪಶುಗಳಲ್ಲಿ ರೋಗನಿರ್ಣಯದ ಚಿತ್ರಣ ಹಾಗೂ ಶಸ್ತ್ರಚಿಕಿತ್ಸೆ. ರಾಜ್ಯ ಸರ್ಕಾರದ ಪಶುಸಂಗೋಪನಾ ಇಲಾಖೆಯ ಪಶುವೈದ್ಯರುಗಳಿಗೆ ಸಾಕು ಪ್ರಾಣಿಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕಾಡು ಪ್ರಾಣಿಗಳ ಆರೋಗ್ಯ ನಿರ್ವಹಣೆ ಬಗ್ಗೆ ತರಬೇತಿ. ವನ್ಯಜೀವಿ ಪಶುವೈದ್ಯರುಗಳೊಂದಿಗೆ ಸಮಾಲೋಚನೆ ಹಾಗು ಸೂಕ್ತ ಸಲಹೆ.
ಪ್ರಶಸ್ತಿಗಳು
  • ಚೆನ್ನೈನಲ್ಲಿ ನಡೆದ 2006ರ ISVS ಸಮ್ಮೇಳನದಲ್ಲಿ ಉತ್ತಮ ಭಿತ್ತಿಚಿತ್ರ ಪ್ರಶಸ್ತಿ.
  • ಚೆನ್ನೈನಲ್ಲಿ ನಡೆದ 2018ರ ಸಮ್ಮೇಳನದಲ್ಲಿ ವನ್ಯಜೀವಿ (ವಿದ್ಯಾರ್ಥಿ) ವಿಭಾಗದಲ್ಲಿ ಪ್ರಥಮ ಪ್ರಶಸ್ತಿ.
  • ಚೆನ್ನೈನಲ್ಲಿ ನಡೆದ 2018ರ ಸಮ್ಮೇಳನದಲ್ಲಿ ದೊಡ್ಡ ಪ್ರಾಣಿ (ವಿದ್ಯಾರ್ಥಿ) ವಿಭಾಗದಲ್ಲಿ ದ್ವಿತಿಯ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ ಹಾಗೂ ಇನ್ನಿತರ ಲೇಖನಗಳು 51.