+91-8482-245241 regkvafsu@gmail.com

ಡಾ. ಸುನೀತ. ಆರ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ. & ಎ.ಹೆಚ್., ಎಮ್.ವಿ.ಎಸ್‍ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 7249936279
ಮಿಂಚಂಚೆ: sunithasrinivasvet@gmail.com

ವೃತ್ತಿಯ ವಿವರ:
ಬೋಧನೆ, ವಿಭಾಗದ ಆಡಳಿತ, ವಿಭಾಗದ ಅಭಿವೃದ್ದಿ, ವಿಸ್ತರಣಾ ಚಟುವಟಿಕೆಗಳು, ಲೇಖನಗಳನ್ನು ಪ್ರಕಟಿಸುವುದು ಮತ್ತು ಜಾನುವಾರು ಶಿಬಿರಗಳಲ್ಲಿ ಭಾಗವಹಿಸುವುದು.
ಪ್ರಶಸ್ತಿಗಳು
  • 2ನೇ ಪ್ರಾಣಿ ಆರೋಗ್ಯ ವಿಜ್ಞಾನ ಸಮ್ಮೇಳನದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ವಿಭಾಗದಲ್ಲಿ ಉತ್ತಮ ಲೇಖನ ಪ್ರಸ್ತುತಿ ಪ್ರಶಸ್ತಿ.
  • 6ನೇ ಕೇರಳ ಪಶುವ್ಯೆದ್ಯಕೀಯ ವಿಜ್ಞಾನ ಕಾಂಗ್ರೆಸ್ ಸಮ್ಮೇಳನದಲ್ಲಿ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 22; ವಿಸ್ತರಣಾ ಲೇಖನಗಳು 10; ಇನ್ನಿತರ ಲೇಖನಗಳು 06.