+91-8482-245241 regkvafsu@gmail.com

ಡಾ. ಸಂತೋಷ ಅರವಿಂದ ಸಜ್ಜನ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ. ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 8867190321
ಮಿಂಚಂಚೆ: dr.santhoshsajjan@gmail.com

ವೃತ್ತಿಯ ವಿವರ:
ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯ ಸೇವಾ ಇಲಾಖೆಯಲ್ಲಿ ಒಂದು ವರ್ಷ ಎಂಟು ತಿಂಗಳುಗಳ ಸೇವೆ ಸಲ್ಲಿಸಿ ಆಗಸ್ಟ್ 2012ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ನೇಮಕವಾಗಿರುತ್ತಾರೆ. ಎರಡು ಸಂಶೋಧನಾ ಯೋಜನೆಗಳಲ್ಲಿ ಪ್ರಧಾನ ಸಂಶೋಧಕರಾಗಿ ಹಾಗೂ ಐದು ಸಂಶೋಧನಾ ಯೋಜನೆಗಳಲ್ಲಿ ಸಹ-ಸಂಶೋಧಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಪ್ರಶಸ್ತಿಗಳು
  • ಭಾರತೀಯ ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ತಜ್ಞರ ಸಂಘದ 2011 ರ ವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಶಸ್ತಿ.
  • ‘ರ್ಯಾಪಿಡ್ ಡಿಟೆಕ್ಷನ್ ಆಫ್ ಮಿಲ್ಕ್ ಅಡಲ್ಟರೆಂಟ್ಸ್ ಯೂಸಿಂಗ್ ಸ್ಟ್ರಿಪ್ಸ್’ ಮೇಲೆ ಒಂದು ಪೇಟೆಂಟ್ ಫೈಲ್ ಮಾಡಿದ್ದಾರೆ.
ಪ್ರಕಟಣೆಗಳು
  • ಸಂಶೋಧನೆ ಪ್ರಕಟಣೆಗಳು 10; ವಿಸ್ತರಣೆ ಹಾಗೂ ಇತರೆ ಲೇಖನಗಳು 15.