ಡಾ. ವಿಜಯಕುಮಾರ ಬಿ. ಶೆಟ್ಟರ.
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ವಿವಿಧ ಹುದ್ದೆಗಳಲ್ಲಿ ಕಳೆದ 26 ವರ್ಷಗಳಿಂದ ಪಶುವ್ಯೆದ್ಯಕೀಯ ಮಹಾವಿದ್ಯಾಲಯ ಬೀದರ ಮತ್ತು ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ ನಂತರ ಈಗ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿ.ವಿ.ಎಸ್ಸಿ ಸ್ನಾತಕ ವಿದ್ಯಾರ್ಥಿಗಳಿಗೆ ಪ್ರಾಣಿ ಅನುವಂಶೀಯತೆ ಹಾಗು ತಳಿಶಾಸ್ತ್ರ ವಿಷಯದಲ್ಲಿ ಬೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಾಹ್ಯ ಅನುದಾನದ ವಿವಿಧ ಸಂಶೊಧನಾ ಯೋಜನೆಗಳನ್ನು ನಿರ್ವಹಿಸಿರುತ್ತಾರೆ (ಬಿದ್ರಿ ಆಡು-ICAR-Adhoc, ICAR-NATP ಯೋಜನೆ, ಯಾರ್ಕಶೈರ್ ಹಂದಿ-RKVY ಯೋಜನೆ, ಮಲೆನಾಡು ಗಿಡ್ಡ ತಳಿ-KLDA ಯೋಜನೆ, ನಂದಿದುರ್ಗ ಆಡು-NBAGR- Network ಯೋಜನೆ). ಹಲವಾರು ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|