+91-8482-245241 regkvafsu@gmail.com

ಡಾ. ರುದ್ರೇಶ್ ಬಿ. ಎಚ್


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ., ಪಿ.ಎಚ್.ಡಿ.,
ಮೊಬೈಲ್ ಸಂಖ್ಯೆ: 9448589405
ಮಿಂಚಂಚೆ: rudreshbh1906@gmail.com

ವೃತ್ತಿಯ ವಿವರ:

ಪ್ರಾಣಿ ತಳಿ ಅನುವಂಶೀಯತೆ ಮತ್ತು ತಳಿ ವಿಜ್ಞಾನದಲ್ಲಿ ಪರಿಣತಿ ಮತ್ತು ಕಂಪ್ಯೂಟರ್ ಸಾಫ್ಟ್‍ವೇರ್ ಬಳಸಿ ಡೇಟಾ ವಿಶ್ಲೇಷಣೆ, ಪದವೀಧರ ಹಾಗೂ ಸ್ನಾತಕೋತ್ತರ ಪದವಿಗೆ ಬೋಧನೆ. ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯ ಸದಸ್ಯರಾಗಿ ಸೇವೆ. ಪಶುವೈದ್ಯಕೀಯ ಕಾಲೇಜಿನ ಸಹಾಯಕ ಆಡಳಿತಾಧಿಕಾರಿ ಶಿವಮೊಗ್ಗ. ಇದಕ್ಕೂ ಮೊದಲು ಪಶುವೈದ್ಯಾಧಿಕಾರಿಯಾಗಿ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಜಾನುವಾರು ಸಾಕಣೆ ಕೇಂದ್ರಗಳ ನಿರ್ವಹಣೆ, ಜಾನುವಾರು ರೋಗಗಳಿಗೆ ಚಿಕಿತ್ಸೆ ನೀಡುವುದು, ಕ್ಷೇತ್ರ ಪ್ರದರ್ಶನ, ರೈತರಿಗೆ ತರಬೇತಿ ಮುಂತಾದ ವಿಸ್ತರಣಾ ಚಟುವಟಿಕೆಗಳನ್ನು ಆಯೋಜಿಸಿರುವ ಅನುಭವಗಳಿವೆ.

ಪ್ರಶಸ್ತಿಗಳು
  • ಸ್ನಾತಕ ಪದವಿಯಲ್ಲಿ ಚಿನ್ನದ ಪದಕ
ಪ್ರಕಟಣೆಗಳು
  • ಸಂಶೋಧನೆ ಲೇಖನಗಳು 15; ಅಮೂರ್ತ 20; ಜನಪ್ರಿಯ ಲೇಖನಗಳು 30; ಪುಸ್ತಕಗಳು 2; ಲಘು ಪ್ರಕಟಣೆಗಳು 6.