ಡಾ. ಬಿ.ಎಂ.ವೀರೇಗೌಡ
|
ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಸೂಕ್ಷ್ಮಜೀವಾಣುಶಾಸ್ತ್ರ ವಿಷಯವನ್ನು ಬೋಧಿಸುವುದು. ಇದುವರೆಗೂ 07 ಪಿಎಚ್‍ಡಿ ಮತ್ತು 16 ಎಂ.ವಿ.ಎಸ್.ಸ್ಸಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. ಪ್ರಸ್ತುತ 02 ಪಿಹೆಚ್‍ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ. 4 ಪಠ್ಯಪುಸ್ತಕಗಳ ಪ್ರಕಟಣೆ. 3 ಸಂಶೋಧನಾ ಪೆಟೆಂಟುಗಳು. ಮುಖ್ಯ ಸಂಶೋಧನಾ ಯೋಜನೆಗಳ ನಿರ್ವಹಣೆ. ಕೆಂಟಕಿಯ ನಾರ್ಥ್ ಅಮೇರಿಕನ್ ಬಯೋಸೈನ್ಸ್ ರೀಸರ್ಚ್ ಸಂಸ್ಥೆಯಲ್ಲಿ ಉನ್ನತ ತಾಂತ್ರಿಕತೆಯಲ್ಲಿ ತರಬೇತಿ. ಕಾಲುಬಾಯಿ ಜ್ವರ ರೋಗ ತಪಾಸಣೆಯಲ್ಲಿ ರಾಜ್ಯವ್ಯಾಪ್ತಿ ಕಾರ್ಯ ಮತ್ತು ಲಸಿಕೆಗಳ ಮೂಲಕ ಕಾಲುಬಾಯಿ ಜ್ವರ ನಿಯಂತ್ರಿಸುವಲ್ಲಿ ಕಾರ್ಯನಿರ್ವಹಣೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies