+91-8482-245241 regkvafsu@gmail.com

ಡಾ. ಪಟೇಲ್ ಸುರೇಶ ರೇವಣ್ಣ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ. ಮತ್ತು ಎ.ಹೆಚ್., ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9448924646
ಮಿಂಚಂಚೆ: sureshpatelvet@gmail.com

ವೃತ್ತಿಯ ವಿವರ:

ದಿನಾಂಕ 18.03.2009 ರಂದು ಪಶು ವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಸೇವೆಯನ್ನು ಆರಂಭಿಸಿದರು. ಅದಕ್ಕೂ ಮೊದಲು 7 ವರ್ಷಗಳ ಕಾಲ ಪಶುವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಸುಜಲಾ ಜಲಾನಯನ ಅಭಿವೃಧ್ಧಿ ಯೋಜನೆ ಮತ್ತು ನಿಗೂಢ ಕಾಯಿಲೆಗಳ ಸಂಶೋಧನಾ ಕೇಂದ್ರದಲ್ಲಿ ಸಹ-ಸಂಶೋಧಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಾಣಿಗಳಲ್ಲಿ ರಕ್ತ ಪರೋಪಜೀವಿಗಳಿಂದ ಬರುವ ರೋಗಗಳು ಇವರ ಆಸಕ್ತಿಯ ವಿಷಯ.