+91-8482-245241 regkvafsu@gmail.com

ಡಾ. ಧರ್ಮರಾಜ್. ಜಿ. ವೈ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಂ.ವಿ.ಎಸ್‍ಸ್ಸಿ.
ಮೊಬೈಲ್ ಸಂಖ್ಯೆ: 9916619253
ಮಿಂಚಂಚೆ: dharma714@gmail.com

ವೃತ್ತಿಯ ವಿವರ:

ಸರ್ಕಾರೇತರ ಸಂಸ್ಥೆಗಳಲ್ಲಿ 2 ವರ್ಷ ಮತ್ತು ಪಶುವೈದ್ಯಾಧಿಕಾರಿಗಳಾಗಿ 10 ತಿಂಗಳು ಸೇವೆ ಸಲ್ಲಿಸಿ 2019ರಿಂದ ಸಹಾಯಕ ಪ್ರಾಧ್ಯಾಪಕರಾಗಿ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಶಸ್ತಿಗಳು
  • ಕುಕ್ಕುಟ ವಿಜ್ಞಾನ ವಿಭಾಗದಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ.
  • ವೆಂಕಟೇಶ್ವರ ಹ್ಯಾಚರೀಸ್ ಲಿಮಿಟೆಡ್‍ರವರಿಂದ ಬಿ. ವಿ. ರಾವ್ ಫೌಂಡೇಶನ್ ಚಿನ್ನದ ಪದಕ
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 16.