ಡಾ. ಧನಲಕ್ಷ್ಮೀ, ಎಸ್
|
ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು |
ವೃತ್ತಿಯ ವಿವರ: |
ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ತರಬೇತಿ. ಪಶುಗಳಲ್ಲಿ ರೋಗನಿರ್ಣಯದ ಚಿತ್ರಣ ಹಾಗೂ ಶಸ್ತ್ರಚಿಕಿತ್ಸೆ. ಕ್ಷೇತ್ರ ಪಶುವೈದ್ಯರುಗಳಿಗೆ ಸಾಕು ಪ್ರಾಣಿಗಳಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕಾಡು ಪ್ರಾಣಿಗಳ ಆರೋಗ್ಯ ನಿರ್ವಹಣೆ ಬಗ್ಗೆ ತರಬೇತಿ. ರೈತರಿಗೆ, ಕ್ಷೇತ್ರ ಪಶುವೈದ್ಯರಿಗೆ ಹಾಗೂ ವನ್ಯಜೀವಿ ಪಶುವೈದ್ಯರುಗಳೊಂದಿಗೆ ಸಮಾಲೋಚನೆ ಹಾಗು ಸಲಹೆ ನೀಡಲಾಗುತ್ತದೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies