ಡಾ. ಎಂ.ಎಸ್. ರುದ್ರಸ್ವಾಮಿ.
|
ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು (ಪ್ರಭಾರ) |
ವೃತ್ತಿಯ ವಿವರ: |
ಸಂಶೋಧನೆ, ಬೋಧನೆ, ವಿಭಾಗದ ಆಡಳಿತ, ರೈತರಿಗೆ ಸೂಕ್ತ ಸಲಹೆ ನೀಡುವುದು, ವಿಸ್ತರಣಾ ಚಟುವಟಿಕೆಗಳು, ಪಶು ಆಹಾರ ಮಾದರಿಗಳÀ ಪರೀಕ್ಷೆ, ವಿಸ್ತರಣಾ ಚಟುವಟಿಕೆಗಳು, ಲೇಖನಗಳನ್ನು ಪ್ರಕಟಿಸುವುದು ಮತ್ತು ಜಾನುವಾರು ಶಿಬಿರಗಳಲ್ಲಿ ಭಾಗವಹಿಸುವುದು. ಹೊರ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯ ಪ್ರದೇಶದಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ಎನ್.ಐ.ಎ.ಎನ್.ಪಿ; ಐ.ವಿ.ಆರ್.ಐ, ಜೆ.ಎನ್.ಕೆ.ವಿ.ವಿ, ಕ.ಪ.ಪ.ಮೀವಿ.ವಿ. ಸಂಶೋಧನಾ ಕೇಂದ್ರಗಳಲ್ಲಿ ಸೇವೆಸಲ್ಲಿಸಿದ್ದಾರೆ. ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ; ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ (ದೇವಣಿ/ಹಳ್ಳಿಖೇಡ, ಎಮ್ಮೆ/ದೋರನಹಳ್ಳಿ ಮತ್ತು ಅಮೃತಮಹಲ್/ಕೊನೇಹಳ್ಳಿ) ಗಳಲ್ಲಿ ಕ್ಷೇತ್ರ ಅಧೀಕ್ಷಕರಾಗಿ ಮತ್ತು ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಪ್ರಾಣಿ ಆಹಾರಶಾಸ್ತ್ರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವಾರು ವಿಶ್ವವಿದ್ಯಾಲಯದ ಸಂಶೋಧನೆಗಳನ್ನು, ಎ.ಕೆ.ಡಿ.ಪಿ, ಆರ್.ಕೆ.ವಿ.ವೈ ಸಂಶೋಧನೆಗಳನ್ನು ಪೂರ್ಣಗೊಳಿಸಿದ್ದಾರೆ. |
ಪ್ರಕಟಣೆಗಳು |
|