+91-8482-245241 regkvafsu@gmail.com

ಡಾ. ಸಿದ್ದಲಿಂಗಸ್ವಾಮಿ ಹಿರೇಮಠ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ. ಪಿಜಿ ಡಿಪ್ಲೋಮ ಇನ್ ರೂರಲ್ ಡೆವಲಪ್‍ಮೆಂಟ್, ಪಿಜಿ ಡಿಪ್ಲೋಮ ಇನ್ ಇನ್ಸ್ಟ್ರಕ್ಷನಲ್ ಟೆಕ್ನಾಲಜಿ, ಕೃಷಿ ಮತ್ತು ಗ್ರಾಮೀಣಾಭಿವೃಧ್ದ್ಲಿ ಪತ್ರಿಕೋದ್ಯಮದಲ್ಲಿ ಡಿಪ್ಲೋಮ.
ಮೊಬೈಲ್ ಸಂಖ್ಯೆ: 9448545351
ಮಿಂಚಂಚೆ: sidduvet123@gmail.com, hiremath2000@rediffmail.com

ವೃತ್ತಿಯ ವಿವರ:

ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ದಲ್ಲಿ 2012 ರಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ವಿಸ್ತರಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ, ಅವರ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯನಿರ್ವಹಣೆ. ವಿಶ್ವವಿದ್ಯಾಲಯ ಅನುದಾನಿತ ಸಂಶೋಧನಾ ಯೋಜನೆಗಳಲ್ಲಿ ಹಾಗೂ ಒಂದು ಬಾಹ್ಯ ಅನುದಾನಿತ ಸಂಶೋಧನಾ ಯೋಜನೆಯಲ್ಲಿ ಭಾಗಿಯಾಗಿರುತ್ತಾರೆ. ಜೂನ್ 2019 ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ, ಗದಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಪ್ರಶಸ್ತಿಗಳು
  • 2019 ರಲ್ಲಿ ಪಿಹೆಚ್‍ಡಿ ಮಹಾಪ್ರಬಂಧಕ್ಕೆ ಚಿನ್ನದ ಪದಕ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 25; ವಿಸ್ತರಣಾ ಲೇಖನಗಳು 40; ಪುಸ್ತಕಗಳು 2.