+91-8482-245241 regkvafsu@gmail.com

ಡಾ. ಸಂತೋಷ ಸಾರಂಗಮಠ


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್ಸಿ., ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 9448235704
ಮಿಂಚಂಚೆ: santoshsarangamath@gmail.com

ವೃತ್ತಿಯ ವಿವರ:
ಸುಮಾರು 14 ವರ್ಷಗಳಿಂದ ಪದವಿ ವಿದ್ಯಾರ್ಥಿಗಳಿಗೆ ಪಶುವೈದ್ಯಕೀಯ ಚಿಕಿತ್ಸಾ ವಿಜ್ಞಾನದ ಬೋಧನೆ. ಕ್ಷೇತ್ರ ಪಶುವೈದ್ಯಾಧಿಕಾರಿಗಳಿಗೆ ಪಶು ಖಾಯಿಲೆ ಬಗ್ಗೆ ಮಾಹಿತಿ ನೀಡುವುದು. ಜಾನುವಾರುಗಳಿಗೆ ಚಿಕಿತ್ಸೆ ಒದಗಿಸುವುದು. ಪಶು ಆರೋಗ್ಯ ಶಿಬಿರ ಹಾಗೂ ಅರಿವು ಕಾರ್ಯಕ್ರಮವನ್ನು ಆಯೋಜಿಸುವುದು.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 24.