+91-8482-245241 regkvafsu@gmail.com

ಡಾ. ವಿನಯ. ಪಿ. ಟಿಕಾರೆ.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಂ.ವಿ.ಎಸ್.ಸಿ., ಪಿ.ಎಚ್.ಡಿ., ಪಿ.ಜಿ.ಡಿ.ಐ.ಟಿ.,
ಮೊಬೈಲ್ ಸಂಖ್ಯೆ: 9886485999
ಮಿಂಚಂಚೆ: drvinay573@rediffmail.com

ವೃತ್ತಿಯ ವಿವರ:
ಸಂಶೋಧನೆಯಲ್ಲಿ ಪಶು ವಿಷಶಾಸ್ತ್ರ ವಿಭಾಗಕ್ಕೆ ಒತ್ತು ನೀಡಿದ್ದಾರೆ. ಪ್ರಯೋಗಾಲಯದ ಪ್ರಾಣಿಗಳಲ್ಲಿ ರಸಾಯನಿಕಗಳ ಪರಿಣಾಮಗಳ ಕುರಿತು ಅಧ್ಯಯನ ಮಾಡಿದ್ದಾರೆ. ಭಾರತೀಯ ಕೃಷಿ ಅನುಸಂಧಾನ ಪರಿಷತ್ತು ಪ್ರಾಯೋಜಕತ್ವದ “ಜಾನುವಾರುಗಳ ಸಾಮಾನ್ಯ ಕಾಯಿಲೆಗಳಲ್ಲಿ ಪಾರಂಪರಿಕ ಔಷಧಿ ಪದ್ಧತಿಗಳ ಸ್ಥಿರೀಕರಣ” ಯೋಜನೆಯಲ್ಲಿ ಯೋಜನಾ ಸಂಯೋಜಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಶಸ್ತಿಗಳು
  • ಕಿರಿಯ ವಿಜ್ಞಾನಿ, ಅತ್ಯುತ್ತಮ ಪೋಸ್ಟರ್, ಅತ್ಯುತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
  • ಐ.ಜೆ.ಎಲ್.ಆರ್ ಜರ್ನಲ್‍ನಿಂದ “ಸರ್ಟಿಫಿಕೇಟ್ ಆಫ್ ಎಕ್ಸಲನ್ಸ್" ಪ್ರಶಸ್ತಿ ಸಂದಿದೆ.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 20.