+91-8482-245241 regkvafsu@gmail.com

ಡಾ. ವಿಜಯಕುಮಾರ ಬಿ. ಶೆಟ್ಟರ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9448545351
ಮಿಂಚಂಚೆ: vb_shettar@yahoo.co.in, hodlpmvcg@gmail.com

ವೃತ್ತಿಯ ವಿವರ:

ವಿವಿಧ ಹುದ್ದೆಗಳಲ್ಲಿ ಕಳೆದ 26 ವರ್ಷಗಳಿಂದ ಪಶುವ್ಯೆದ್ಯಕೀಯ ಮಹಾವಿದ್ಯಾಲಯ ಬೀದರ ಮತ್ತು ಶಿವಮೊಗ್ಗದಲ್ಲಿ ಸೇವೆ ಸಲ್ಲಿಸಿದ ನಂತರ ಈಗ ಗದಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿಯವರೆಗೆ ಬಿ.ವಿ.ಎಸ್ಸಿ ಸ್ನಾತಕ ವಿದ್ಯಾರ್ಥಿಗಳಿಗೆ ಪ್ರಾಣಿ ಅನುವಂಶೀಯತೆ ಹಾಗು ತಳಿಶಾಸ್ತ್ರ ವಿಷಯದಲ್ಲಿ ಬೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಬಾಹ್ಯ ಅನುದಾನದ ವಿವಿಧ ಸಂಶೊಧನಾ ಯೋಜನೆಗಳನ್ನು ನಿರ್ವಹಿಸಿರುತ್ತಾರೆ (ಬಿದ್ರಿ ಆಡು-ICAR-Adhoc, ICAR-NATP ಯೋಜನೆ, ಯಾರ್ಕಶೈರ್ ಹಂದಿ-RKVY ಯೋಜನೆ, ಮಲೆನಾಡು ಗಿಡ್ಡ ತಳಿ-KLDA ಯೋಜನೆ, ನಂದಿದುರ್ಗ ಆಡು-NBAGR- Network ಯೋಜನೆ). ಹಲವಾರು ಸ್ನಾತಕೋತ್ತರ ವಿದ್ಯಾರ್ಥಿಗಳ ಸಲಹಾ ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.

ಪ್ರಶಸ್ತಿಗಳು
  • ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿನಿಂದ “ತಳಿ ಗುರುತಿಸುವಿಕೆ ಪ್ರಮಾಣ ಪತ್ರ ಪ್ರಶಸಿ”
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 37; ಪ್ರಸ್ತುತಿ ಹಾಗೂ ಅಮೂರ್ತ ಪ್ರಕಟಣೆಗಳು 48; ಜನಪ್ರಿಯ ಲೇಖನಗಳು 33; ಪುಸ್ತಕ ಹಾಗೂ ಕಿರುಪುಸ್ತಕ 03; ಆಕಾಶವಾಣಿ ಹಾಗೂ ದೂರದರ್ಶನ ಕಾರ್ಯಕ್ರಮ 11; ಫೋಲ್ಡರ್ 06; ಸಂಶೋಧನಾ ವರದಿಗಳು 03; ತಾಂತ್ರಿಕ ಬುಲೆಟಿನ್ 04.