+91-8482-245241 regkvafsu@gmail.com

ಡಾ. ಬಿ. ಜಗನ್ನಾಥರಾವ್.


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9449613408
ಮಿಂಚಂಚೆ: dr.jagannathrao@gmail.com

ವೃತ್ತಿಯ ವಿವರ:

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 12 ವರ್ಷಗಳ ಸೇವೆ. ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನಲ್ಲಿ 8 ವರ್ಷಗಳ ಸೇವೆ. ರೈತ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿ ವಿವಿಧ ವಿಸ್ತರಣಾ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ.

ಪ್ರಕಟಣೆಗಳು
  • ಪೂರ್ಣ ಪ್ರಮಾಣದ ಲೇಖನಗಳು, ರೈತ ಕೈಪಿಡಿಗಳು, ಪ್ರಯೋಗಾಲಯ ಕೈಪಿಡಿಗಳು ಒಟ್ಟು 20.