+91-8482-245241 regkvafsu@gmail.com

ಡಾ. ಪ್ರದೀಪ್, ಬಿ.ಎಸ್


ಹುದ್ದೆ ಮತ್ತು ಪದನಾಮ : ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ., ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9986248118
ಮಿಂಚಂಚೆ: drpradeepvet@gmail.com

ವೃತ್ತಿಯ ವಿವರ:
ಪಶುವೈದ್ಯಾಧಿಕಾರಿಯಾಗಿ ಮೂರು ವರ್ಷ (2009-12) ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. 2012ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಆಯ್ಕೆಯಾಗಿ, 2012ರಿಂದ 2015ರವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನಲ್ಲಿ ಸೇವೆ. ನಂತರ 2015 ರಿಂದ 2021ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿ, 2021ರಿಂದ ಗದಗ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಶಸ್ತಿಗಳು
  • ಸ್ನಾತಕೋತ್ತರ ಪದವಿ ವ್ಯಾಸಂಗಕ್ಕಾಗಿ ವಿಶ್ವವಿದ್ಯಾಲಯದ ಚಿನ್ನದ ಪದಕ
  • ವಿಜ್ಞಾನ ಸಮ್ಮೇಳನಗಳಲ್ಲಿ ಉತ್ತಮ ಮೌಖಿಕ ಪ್ರಸ್ತುತಿಗಾಗಿ 4 ಪ್ರಶಸ್ತಿಗಳು
  • ವಿಜ್ಞಾನ ಸಮ್ಮೇಳನಗಳಲ್ಲಿ ಉತ್ತಮ ಪೋಸ್ಟರ್ ಪ್ರಸ್ತುತಿಗಾಗಿ 2 ಪ್ರಶಸ್ತಿಗಳು
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 10; ವಿಸ್ತರಣಾ ಪ್ರಕಟಣೆಗಳು 15.