+91-8482-245241 regkvafsu@gmail.com

ಡಾ. ಶ್ರೀಕಾಂತ್ ಕುಲಕರ್ಣಿ


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್‍ವಿ.ಎಸ್‍ಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 7760065166
ಮಿಂಚಂಚೆ: kulkarni99@gmail.com

ವೃತ್ತಿಯ ವಿವರ:
ಪಶುವೈದ್ಯಕೀಯ ಶರೀರಕ್ರಿಯಾ ವಿಜ್ಞಾನ ವಿಷಯದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ಸಂಶೋಧನೆಯ ಪ್ರಮುಖ ವಿಷಯ: ಜಾನುವಾರುಗಳಲ್ಲಿ ಮತ್ತು ಕೋಳಿಗಳಲ್ಲಿ ಬೆಳವಣಿಗೆ, ರೋಗನಿರೋಧಕ ಶಕ್ತಿ, ಉತ್ಪಾದನೆ ಮತ್ತು ಸಂತಾನೋತ್ಪತ್ತಿ ಕಾರ್ಯಕ್ಷಮತೆಯಲ್ಲಿ ಶರೀರಕ್ರಿಯೆ, ಪೋಷಣೆ ಮತ್ತು ಹವಾಮಾನಗಳ ಪರಸ್ಪರ ಪರಿಣಾಮಗಳು.
ಪ್ರಶಸ್ತಿಗಳು:
  • ಕೃಷಿ ವಿಶ್ವವಿದ್ಯಾಲಯ, ಧಾರವಾಡದಿಂದ ವಿಶ್ವವಿದ್ಯಾಲಯದ ಚಿನ್ನದ ಪದಕ 1998.
  • ಭಾರತೀಯ ಕೃಷಿ ಸಂಶೋಧನಾ ಪರಿಷತ್, ನವದೆಹಲಿಯಂದ ಹಿರಿಯ ಸಂಶೋಧನಾ ಫೆಲೋಶಿಪ್ 2002.
  • ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಬರೇಲಿ (ಉತ್ತರ ಪ್ರದೇಶ)ಯಿಂದ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ 2003.
  • ಸೋಸೈಟಿ ಆಫ್ ಅನಿಮಲ್ ಫಿಜಿಯಾಲಾಜಿಸ್ಟ್ ಆಫ್ ಇಂಡಿಯಾದ ಡಾ. ಜೆ. ಎನ್. ಪಾಂಡೆ ಸ್ಮಾರಕ ಪ್ರಶಸ್ತಿ 2005.
  • ಸೋಸೈಟಿ ಆಫ್ ಅನಿಮಲ್ ಫಿಜಿಯಾಲಾಜಿಸ್ಟ್ ಆಫ್ ಇಂಡಿಯಾದ ಪಿ.ಕೆ.ದ್ವಾರಿಕಾನಾಥ್ ಸ್ಮಾರಕ ಯುವ ವಿಜ್ಞಾನಿ ಪ್ರಶಸ್ತಿ 2009.
  • ಸೋಸೈಟಿ ಆಫ್ ಅನಿಮಲ್ ಫಿಜಿಯಾಲಾಜಿಸ್ಟ್ ಆಫ್ ಇಂಡಿಯಾದ ಡಾ. ಎನ್. ಮುಲ್ಲಿಕ್ ಪ್ರಶಸ್ತಿ 2016.
  • ಸೋಸೈಟಿ ಆಫ್ ಅನಿಮಲ್ ಫಿಜಿಯಾಲಾಜಿಸ್ಟ್ ಆಫ್ ಇಂಡಿಯಾದ ಪ್ರೊಫೆಸರ್. ಎಮ್.ಎನ್. ರಾಜ್ದಾನ್ ಸ್ಮಾರಕ ಮಧ್ಯ ವೃತ್ತಿಜೀವನ ಪ್ರಶಸ್ತಿ 2018.
ಪ್ರಕಟಣೆಗಳು
  • ಸಂಶೋಧನೆ 45; ವಿಸ್ತರಣೆ 08; ಇನ್ನಿತರ ಲೇಖನಗಳು 03.