+91-8482-245241 regkvafsu@gmail.com

ಡಾ. ಸುರೇಶ್, ಬಿ. ಎನ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿಎಚ್.ಡಿ.
ಮೊಬೈಲ್ ಸಂಖ್ಯೆ: 9900049691
ಮಿಂಚಂಚೆ: sureshann658@gmail.com

ವೃತ್ತಿಯ ವಿವರ:
ಪಶು ಪೋಷಣೆಗೆ ಸಂಬಂಧಿಸಿದ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ. ಪ್ರಾಣಿ ಮತ್ತು ಕೋಳಿ ಆಹಾರಕ್ಕಾಗಿ ಹಲವಾರು ಕೃಷಿ-ಕೈಗಾರಿಕಾ ಉಪ-ಉತ್ಪನ್ನಗಳನ್ನು ಮೌಲ್ಯಮಾಪನ ಮಾಡಿದ್ದಾರೆ. ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಒಣ ಮೇವಿನ ಪುಷ್ಟೀಕರಣ ಮತ್ತು ಪಶು ಆಹಾರ ತಯಾರಿಕೆಯ ಪ್ರಾತ್ಯಕ್ಷಿಕೆಗಳನ್ನು ನಡೆಸುತ್ತಿದ್ದಾರೆ.
ಪ್ರಶಸ್ತಿಗಳು
  • ಪಿಎಚ್‍ಡಿ ಪದವಿಗಾಗಿ ಕಪಪಮೀವಿವಿಯಿಂದ ಚಿನ್ನದ ಪದಕ.
  • ಬೆಂಗಳೂರಿನ ಅನಿಮಲ್ ನ್ಯೂಟ್ರಿಷನ್ ಅಸೋಸಿಯೇಶನ್‍ನ 5 ನೇ ದ್ವೈವಾರ್ಷಿಕ ಸಮ್ಮೇಳನದಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ.
  • ಬೆಂಗಳೂರಿನ ಗ್ಲೋಬಲ್ ಅನಿಮಲ್ ನ್ಯೂಟ್ರಿಷನ್ ಕಾನ್ಫರೆನ್ಸ್ 2014 ರಲ್ಲಿ ಅತ್ಯುತ್ತಮ ಪೋಸ್ಟರ್ ಪ್ರಸ್ತುತಿ ಪ್ರಶಸ್ತಿ.
  • ಬೆಂಗಳೂರಿನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನಲ್ಲಿ ಸಂಶೋಧನೆ ಕೈಗೊಳ್ಳಲು ಬೆಂಗಳೂರಿನ ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್‍ನಿಂದ ಬೇಸಿಗೆ ಸಂಶೋಧನಾ ಫೆಲೋಶಿಪ್.
  • ಬೆಲ್ಜಿಯಂನ ಘೆಂಟ್ ವಿಶ್ವವಿದ್ಯಾಲಯದ ಬಯೋಸೈನ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಡೈರಿ ಪೋಷಣೆಯ ಬಗ್ಗೆ ಅಂತರರಾಷ್ಟ್ರೀಯ ತರಬೇತಿ ಪಡೆಯಲು ವಿಎಲ್‍ಐಆರ್-ಯುಒಎಸ್ ವಿದ್ಯಾರ್ಥಿವೇತನ.
  • ಅಮೆರಿಕಾದ ಪಶ್ಚಿಮ ವರ್ಜೀನಿಯಾದ ಸ್ಮಿತ್ಸೋನಿಯನ್ ಸಂರಕ್ಷಣೆ ಮತ್ತು ಜೀವಶಾsಣಸ್ತ್ರ ಸಂಸ್ಥೆಯಲ್ಲಿ ಮೃಗಾಲಯ ಪೋಷಣೆ ನಿರ್ವಹಣೆ ಕುರಿತು ತರಬೇತಿ ಪಡೆಯಲು ಟಾಟಾ ಟ್ರಸ್ಟ್‍ನಿಂದ ಪ್ರಯಾಣ ಅನುದಾನ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 35.