+91-8482-245241 regkvafsu@gmail.com

ಡಾ. ಹೆಚ್. ಧನಲಕ್ಷ್ಮಿ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ; ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9980160362
ಮಿಂಚಂಚೆ: dhanu.hanumappa@gmail.com

ವೃತ್ತಿಯ ವಿವರ:
ಕಪಪಮೀವಿವಿ, ಬೀದರ ಇಲ್ಲಿ 8 ವರ್ಷಗಳಿಂದ ಬೋಧನೆ, ಸಂಶೋಧನೆ ಮತ್ತು ವಿಸ್ತರಣೆ ಕೆಲಸಗಳನ್ನು ಮಾಡಲಾಗುತ್ತಿದೆ. ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸಂಶೋಧನೆಯ ಮಾರ್ಗದರ್ಶನ ಮಾಡಲಾಗುತ್ತಿದೆ. ರೈತರು ತರುವಂತಹ ಜಾನುವಾರುಗಳ ರಕ್ತ, ಸಗಣಿ ಮುಂತಾದ ಮಾದರಿಗಳನ್ನು ಪರಾವಲಂಬಿಗಳಿಗಾಗಿ ಪರೀಕ್ಷಿಸಿ ಸೂಕ್ತ ಸಲಹೆಗಳನ್ನು ನೀಡಲಾಗುತ್ತಿದೆ. ಕಪಪಮೀವಿವಿ, ಬೀದರನಿಂದ ಪ್ರಾಯೋಜಿತಗೊಂಡ ಮೂರು ಮತ್ತು ಭಾರತೀಯ ವಿಜ್ಞಾನ ಮತ್ತು ಸಂಶೋಧನಾ ಇಲಾಖೆ ಹಾಗೂ ಜೈವಿಕ ತಂತ್ರಜ್ಞಾನ ವಿಭಾಗದಿಂದ ಪ್ರಾಯೋಜಿತಗೊಂಡ ಎರಡು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ಸರ್ಬ್ ನಿಂದ ಪ್ರಾಯೋಜಿತಗೊಂಡ ಒಂದು ಯೋಜನೆಯನ್ನು ನಡೆಸಲಾಗುತ್ತಿದೆ.
ಪ್ರಶಸ್ತಿಗಳು:
  • 2004 ರಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಪ್ರಶಸ್ತಿ ಪದಕ.
  • 2016, ತಮಿಳನಾಡಿನ ಪಶುವೈದ್ಯಕೀಯ ವಿವಿಯಿಂದ ಮೂರನೇ ಉತ್ತಮ ಕ್ಲಿನಿಕಲ್ ಕೇಸ್ ಸ್ಟಡಿ ಪ್ರಶಸ್ತಿ.
  • 2016 ರಲ್ಲಿ ಜವಾಹರ್ ಲಾಲ್ ನೆಹರೂ ಸಂಶೋಧನಾ ಫೆಲೋಶಿಪ್.
  • 2017 ರಲ್ಲಿ 26ನೇ ಎನ್.ಸಿ.ವಿ.ಪಿ - ಐ.ಎ.ಎ.ವಿ.ಪಿ. ರವರಿಂದ ಮೂರನೆ ಉತ್ತಮ ಮೌಖಿಕ ಪ್ರಸ್ತುತಿ ಪ್ರಶಸ್ತಿ.
  • 2017 ರಲ್ಲಿ ಐ.ಎಸ್.ಎಸ್.ಜಿ.ಪಿ.ಯು (ಐ.ಸಿ.ಎ.ಆರ್-.ಎಸ್.ಡಬ್ಲ್ಯು.ಆರ್.ಐ)ನಿಂದ ಎರಡನೇ ಉತ್ತಮ ಪೋಸ್ಟರ್ ಪ್ರಶಸ್ತಿ.
  • 2018 ಮತ್ತು 2019 ರಲ್ಲಿ ಕಪಪಮೀವಿವಿ, ಬೀದರನಿಂದ ಸಂಶೋಧನಾ ಪ್ರೋತ್ಸಾಹ ಪ್ರಶಸ್ತಿ.
  • 2019 ರಲ್ಲಿ ಐ.ಎಂ.ಎಸ್.ಎ.ಸಿ.ಒ.ಎನ್. ರವರಿಂದ, ಮೊದಲ ಉತ್ತಮ ಮೌಖಿಕ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನೆ -31, ವಿಸ್ತರಣೆ - 11, ಇತರೆ – 8