+91-8482-245241 regkvafsu@gmail.com

ಡಾ. ಎ. ಸಹದೇವ್


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ, ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91-9731132156
ಮಿಂಚಂಚೆ: drsahadev211212@gmail.com  

ವೃತ್ತಿಯ ವಿವರ:
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಲ್ಲಿ ಪಶುವೈದ್ಯಕೀಯ ವಿಭಾಗದಲ್ಲಿ ಸಂಶೋಧನಾ ಸಹಾಯಕರಾಗಿ ಸೇವೆ ಆರಂಭಿಸಿ, ಸರ್ಕಾರದ ಇಲಾಖೆಗಳಲ್ಲಿ ಪಶುವೈದ್ಯಕೀಯ ವಿಸ್ತರಣಾಧಿಕಾರಿ ಮತ್ತು ಪ್ರಾಣಿ ಜನನ ನಿಯಂತ್ರಣ ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕರಾಗಿ ನಂತರ ಕಪಪಮೀವಿವಿಯಲ್ಲಿ ಪ್ರಾಧ್ಯಾಪಕನಾಗಿ ಒಟ್ಟಾರೆ 25 ವರ್ಷಗಳ ಸಂಶೋಧನೆ, ವಿಸ್ತರಣೆ ಹಾಗು ಬೋಧನೆಯಲ್ಲಿ ಸೇವೆ. ಹಾಸನದಲ್ಲಿ ಆರಂಭಿಸಿದ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸುವ್ಯವಸ್ಥಿತ ಗೈನೆಕಾಲಜಿ ಮತ್ತು ಪ್ರಸೂತಿಶಾಸ್ತ್ರ ವಿಭಾಗವನ್ನು ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 6 ಎಂ.ವಿ.ಎಸ್.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಹಾಗೂ 12 ಎಂ.ವಿ.ಎಸ್.ಸಿ ಮತ್ತು 8 ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡಲಾಗಿದೆ. ಹಾಸನದ ಕೋರವಂಗಲದಲ್ಲಿ ಕುರಿ ಮತ್ತು ಮೇಕೆಗಳ ವೀರ್ಯಬ್ಯಾಂಕ್ ಸ್ಥಾಪನೆ, ಇತ್ಯಾದಿ ಯೋಜನೆಗಳಲ್ಲಿ ಮುಖ್ಯ/ಸಹ ಸಂಶೋಧಕರಾಗಿ ಕಾರ್ಯಸಲ್ಲಿಸಿರುತ್ತಾರೆ.
ಪ್ರಶಸ್ತಿಗಳು
  • ಎಂ.ವಿ.ಎಸ್.ಸಿ.ಯಲ್ಲಿ ವಿಶ್ವವಿದ್ಯಾಲಯದ ಚಿನ್ನದ ಪದಕ
  • 2013ರಲ್ಲಿ ಐ.ಎಸ್.ವಿ.ಎಂ.ನ 31ನೇ ವಾರ್ಷಿಕ ಸಮಾವೇಶದಲ್ಲಿ ಅತ್ಯುತ್ತಮ ಚಿಕಿತ್ಸಾ ಲೇಖನ ಪ್ರಶಸ್ತಿ
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 38.