ಶ್ರೀ ಹರೀಶ್ ಶೆಣೈ
|
ಹುದ್ದೆ ಮತ್ತು ಪದನಾಮ :ಸಹಾಯಕ ಪಾಧ್ಯ್ಯಾಪಕರು (ಬೇಸಾಯಶಾಸ್ತ್ರ), ಮುಖ್ಯಸ್ಥರು ಮತ್ತು ಕ್ಷೇತ್ರ ಅಧೀಕ್ಷಕರು, |
ವೃತ್ತಿಯ ವಿವರ: |
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಸಂಶೋಧಕರಾಗಿ ತಮ್ಮ ವೃತಿ ಜೀವನವನ್ನು ಪ್ರಾರಂಭಿಸಿ ನಂತರ ಕರ್ನಾಟಕ ಪಶು ವೈಧ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇಲ್ಲಿ 2010 ರಲ್ಲಿ ಕರ್ತವ್ಯಕ್ಕೆ ಸೇರಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿ 10 ವರ್ಷ ಸೇವೆ ಸಲ್ಲಿಸಿದರು ಜಾ. ಸಂ. ಮಾ. ಕೇಂದ್ರ (ಅಮೃತ್ ಮಹಲ್) ಕೊನೇಹಳ್ಳಿ ಇಲ್ಲಿ ದಿನಾಂಕ: 01-07-2019 ರಂದು ಸೇವೆಗೆ ಸೇರಿ .ಪ್ರಸ್ತುತ ಮುಖ್ಯಸ್ಥರು ಮತ್ತು ಕ್ಷೇತ್ರ ಅಧೀಕ್ಷಕರು ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ ಹಾಗೂ ಮೇವು ಬೆಳೆಗಳ ಅಭಿವೃಧಿ ಮತ್ತು ಸಂಶೋಧನೆಯಲ್ಲಿ ತೊಡಗಿದಾರೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ 22 ವರ್ಷ ಅನುಭವವನ್ನು ಹೊಂದಿರುತ್ತಾರೆ. ಭತ್ತದ ಕೃಷಿ, ದ್ವಿದಳಧಾನ್ಯ, ಸಾವಯವ ಕೃಷಿ, ಮೇವು ಬೆಳೆಗಳು ಮುಂತಾದ ವಿಷಯಗಳ ಕುರಿತು ಪರಿಣಿತಿ ಹೊಂದಿರುತ್ತಾರೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies