+91-8482-245241 regkvafsu@gmail.com

ಡಾ. ಸಿದ್ಧಲಿಂಗಮೂರ್ತಿ, ಹೆಚ್. ಕೆ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ, ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9535375414
ಮಿಂಚಂಚೆ: drsiddalingamurthyhk07@gmail.com

ವೃತ್ತಿಯ ವಿವರ:
ಪಶುವೈದ್ಯಾಧಿಕಾರಿ, 1993-2007, ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ, ಸಹಾಯಕ ನಿರ್ದೇಶಕರು 2007-11 ಪಶುವೈದ್ಯ ಸೇವಾ ಇಲಾಖೆ, ಕರ್ನಾಟಕ ಸರ್ಕಾರ, ಸಹ ಪ್ರಾಧ್ಯಾಪಕರು ಮತ್ತು ಪ್ರಭಾರ ಪ್ರಾಂಶುಪಾಲರು, 2011-14, ಪಶುಸಂಗೋಪನ ಪಾಲಿಟೆಕ್ನಿಕ್, ಜಾ.ಸಂ.ಮಾ.ಕೇ (ಅ), ಕೊನೆಹಳ್ಳಿ, ತಿಪಟೂರು, 3 ವರ್ಷ ಪ್ರಧಾನ ಅನ್ವೇಷಕರಾಗಿ ವಿಶ್ವವಿದ್ಯಾಲಯ ಸಹಾಯಧನದ ಯೋಜನೆಯಲ್ಲಿ ಕಾರ್ಯನಿರ್ವಹಿಸಿರುತ್ತಾರೆ. 2014-15ರಲ್ಲಿ ಸಹ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ, 2015-16ರಲ್ಲಿ ಸಹ ಪ್ರಾಧ್ಯಾಪಕರು, 2017 ರಿಂದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಈ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರಿಂದ ಐಸಿಎಆರ್ ಸಹಾಯಧನದ ಮೆಗಾ ಶೀಪ್ ಸೀಡ್ ಯೋಜನೆಯಲ್ಲಿ ಪ್ರಧಾನ ಅನ್ವೇಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು ಹಾಗೂ ಇನ್ನಿತರೆ 20.