+91-8482-245241 regkvafsu@gmail.com

ಡಾ. ಎಲ್. ರಂಗನಾಥ್.


ಹುದ್ದೆ ಮತ್ತು ಪದನಾಮ : ನಿರ್ದೇಶಕರು
ವಿದ್ಯಾರ್ಹತೆ: ಬಿ.ವಿ.ಎಸ್ಸಿ., ಎಮ್.ವಿ.ಎಸ್ಸಿ., ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: 9448704777, 9606038322
ಮಿಂಚಂಚೆ: lingapparanganath@gmail.com, diriwvr@gmail.com

ವೃತ್ತಿಯ ವಿವರ:

1986ರಲ್ಲಿ ಬೋಧಕರಾಗಿ ವೃತ್ತಿಜೀವನ ಆರಂಭ, 1991- ಸಹಾಯಕ ಪ್ರಾಧ್ಯಾಪಕರು, 1998- ಸಹ ಪ್ರಾಧ್ಯಾಪಕರು, 2006- ಪ್ರಾಧ್ಯಾಪಕರು, 2007- ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಹಾಗೂ ಆಸ್ಪತ್ರೆಯ ಅಧೀಕ್ಷಕರು. ಸೆಪ್ಟೆಂಬರ್2017 ರಿಂದ ಡೀನ್, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯ (ಪ್ರಭಾರ),

31.05.2019 ರಿಂದ ಡೀನ್, ಹಾಸನ ಪಶುವೈದ್ಯಕೀಯ ಮಹಾವಿದ್ಯಾಲಯ (ಖಾಯಂ), 09.9.2019 ನಿರ್ದೇಶಕರು, ವನ್ಯಜೀವಿ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ, ಕೊಡಗು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಪ್ರಾಯೋಜಕತ್ವದ ಹಲವಾರು ಸಂಶೋಧನೆಗಳನ್ನು ನಿರ್ವಹಿಸಿದ್ದಾರೆ.

ಪ್ರಶಸ್ತಿಗಳು
  • ವಿಶ್ವವಿದ್ಯಾಲಯದ ಚಿನ್ನದ ಪದಕ (1992).
  • ಡಾ. ಎಸ್.ಜೆ. ಏಂಜೆಲೋ ಸ್ಮಾರಕ ಚಿನ್ನದ ಪದಕ (1992).
  • ಐ.ಸಿ.ಎ.ಆರ್. ಹಿರಿಯ ಸಂಶೋದಕ ಫೆಲೋಶಿಪ್(1998).
  • ಡಾ. ಎಸ್.ಜೆ. ಏಂಜೆಲೋ ಸ್ಮಾರಕ ಪ್ರಶಸ್ತಿ (1998).
  • ಡಾ. ಎಮ್.ಎನ್.ಮೆನನ್ ಸ್ಮಾರಕ ಚಿನ್ನದ ಪದಕ (2000).
  • ಶ್ರೇಷ್ಠ ಪಶುವೈದ್ಯ ಪ್ರಶಸ್ತಿ (2005).
  • ಕರುಣ ಪ್ರಾಣಿ ಕಲ್ಯಾಣ ಪ್ರಶಸ್ತಿ (2005).
  • ನರಿಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಭಾರತೀಯ ಪಶುವೈದ್ಯ ಶಸ್ತ್ರಚಿಕಿತ್ಸಾ ಸಮಾಜದಿಂದ ಚಿನ್ನದ ಪದಕ (2007).
  • ಸಾಕು ಪ್ರಾಣಿ ಆರೈಕೆ ಪ್ರಶಸ್ತಿ (PACE)-2008.
  • ಭಾರತೀಯ ಪಶುವೈದ್ಯ ಶಸ್ತ್ರಚಿಕಿಸ್ತೆ ಸಮಾಜದ ಸಹವರ್ತಿ, FISVS (2009).
  • ಚಿನ್ಮಯ ಸೇವಾ ಸಂಘ, ಬೆಂಗಳೂರು ಇವರಿಂದ ಸಮಾಜ ಸೇವಾ ಪ್ರಶಸ್ತಿ (2012).
  • ISVS ನಿಂದ ಅಭಿನಂದನಾ ಪ್ರಶಸ್ತಿ (2013).
  • ISACP ನ ಸಹವರ್ತಿ (2013).
  • ರಾಷ್ಟ್ರೀಯ ಸಾಕು ಪ್ರಾಣಿಗಳ ಆರೋಗ್ಯ ನಿರ್ವಹಣೆ ಪ್ರಶಸ್ತಿ (ISACP)-2020.
ಪ್ರಕಟಣೆಗಳು
  • ಸಂಶೋಧನೆ, ವಿಸ್ತರಣೆ, ಇನ್ನಿತರ ಲೇಖನಗಳು 207.