+91-8482-245241 regkvafsu@gmail.com

ಡಾ. ವಿಜಯ ಕುಮಾರ ಎಸ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಮ್.ಎಫ್.ಎಸ್‍ಸಿ., ಪಿ.ಹೆಚ್.ಡಿ., ಡಿ.ಎಲ್.ಎಂ.ಎ., ಪಿ.ಜಿ.ಡಿ.ಎಂ.ಎಂ., ಪೋಸ್ಟ್ ಡಾಕ್ಟರಲ್ ಫೆಲೋ (ಮೈಸೂರು ವಿಶ್ವವಿದ್ಯಾಲಯ)
ಮೊಬೈಲ್ ಸಂಖ್ಯೆ: 9141885905
ಮಿಂಚಂಚೆ: fricbhu@gmail.com, vijayfishco@gmail.com

ವೃತ್ತಿಯ ವಿವರ:

ಮೀನು ಮತ್ತು ಸಿಹಿನೀರಿನ ಸೀಗಡಿಗಳ ಸಂತಾನೋತ್ಪತ್ತಿ, ಪಾಲನೆ, ಸಾಕಣೆ ಮಾಡುವುದು ಹಾಗು ಅವುಗಳ ಬಗ್ಗೆ ಸಂಶೋಧನೆ ಕೈಗೊಳ್ಳುವುದು. ಅಲಂಕಾರಿಕ ಮೀನುಮರಿಗಳ ಉತ್ಪಾದನೆ ಮತ್ತು ಪೂರೈಕೆ. ಮೀನುಗಳ ಆರೋಗ್ಯ ತಪಾಸಣೆ ಮತ್ತು ಮಣ್ಣು, ನೀರು ಪರೀಕ್ಷೆಗಳನ್ನು ಮಾಡುವುದು. ಅಲಂಕಾರಿಕ ಮೀನುಗಳ ಸಂಗ್ರಹಾಲಯವನ್ನು ಸಾರ್ವಜನಿಕರ ವೀಕ್ಷಣೆಗೆ ಅನುವು ಮಾಡಿಕೊಡುವುದು. ರೈತರಿಗೆ ಮತ್ತು ಉದ್ಯಮಿದಾರರಿಗೆ ತರಬೇತಿ, ಪ್ರಾತ್ಯಕ್ಷಿಕೆ ಮತ್ತು ವಸ್ತುಪ್ರದರ್ಶನದ ಮೂಲಕ ತಂತ್ರಜ್ಞಾನ ಮತ್ತು ತಂತ್ರಗಾರಿಕೆಯನ್ನು ವರ್ಗಾಯಿಸುವುದು. ಒಳನಾಡು ಮೀನುಗಾರಿಕೆಯಲ್ಲಿ ಅಭಿವೃದ್ದಿಪಡಿಸಿದ ನೂತನ ಸುಧಾರಿತ ತಂತ್ರಜ್ಞಾನವನ್ನು ಪಸರಿಸುವುದು.

ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ನೀಯತಕಾಲಿಕೆಗಳಲ್ಲಿ ಸಂಶೋಧನಾ ಲೇಖನಗಳನ್ನು ಪ್ರಕಟಿಸುವುದು ಮತ್ತು ಪ್ರಾದೇಶಿಕ ಭಾಷೆಯಲ್ಲಿ ಜನಪ್ರಿಯ ಲೇಖನಗಳನ್ನು ಪ್ರಕಟಿಸಿ ರೈತರಲ್ಲಿ ಮೀನುಗಾರಿಕೆ ಬಗ್ಗೆ ಜಾಗೃತಿ ಮತ್ತು ಮಾಹಿತಿಯನ್ನು ಒದಗಿಸುವುದು.

ಪ್ರಶಸ್ತಿಗಳು
  • ರಾಜೀವಗಾಂಧಿ ರಾಷ್ಟ್ರೀಯ ಫೆಲೋಶಿಪ್.
  • ಜೀವಮಾನ ಸಾಧನೆಗಾಗಿ ಡಾ. ಎ. ಪಿ. ಜೆ. ಅಬ್ದುಲ್ ಕಲಾಮ್ ರಾಷ್ಟ್ರೀಯ ಪ್ರಶಸ್ತಿ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 15; ಸಂಶೋಧನಾ ಸಾರಲೇಖಗಳು 09; ಪುಸ್ತಕಗಳು 15; ಸಂಗ್ರಹ /ಸ್ಮರಣಾರ್ಥ /ತರಬೇತಿ ಕೈಪಿಡಿ 48; ಜನಪ್ರಿಯ ಲೇಖನಗಳು 36; ಮಡಿಕೆ/ಕರಪತ್ರಗಳು 28.