+91-8482-245241 regkvafsu@gmail.com

ಡಾ. ಕೆ. ಬಿ. ರಾಜಣ್ಣ


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಎಮ್.ಎಫ್.ಎಸ್ಸಿ., ಪಿಹೆಚ್.ಡಿ.
ಮೊಬೈಲ್ ಸಂಖ್ಯೆ: 9740570657
ಮಿಂಚಂಚೆ: kbrajanna25@gmail.com

ವೃತ್ತಿಯ ವಿವರ:
ಶಿಕ್ಷಣ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ 13 ವರ್ಷಗಳ ಅನುಭವ. ಅಂತರರಾಷ್ಟ್ರೀಯ ವೃತ್ತಿಪರ ಸಂಘಗಳು ಸಮಾವೇಶಗಳಲ್ಲಿ ಸುಮಾರು 30 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. 12 ಯೋಜನೆಗಳು, ಕೃಷಿ ಸಮುದಾಯಕ್ಕೆ ಅನುಕೂಲವಾಗುವಂತೆ ಜಲಚರಗಳ ಕುರಿತು 4 ಪುಸ್ತಕಗಳು, 10 ಪುಸ್ತಕ ಅಧ್ಯಾಯಗಳು, 25 ಜನಪ್ರಿಯ ಲೇಖನಗಳು ಮತ್ತು 10 ಯಶಸ್ಸಿನ ಕಥೆಗಳನ್ನು ಬರೆದಿದ್ದಾರೆ. ಸಾವಿರಕ್ಕೂ ಹೆಚ್ಚು ರೈತರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತಾರೆ. ಹಲವಾರು ವೃತ್ತಿಪರ ಸಂಸ್ಥೆಗಳ ಮತ್ತು ಸಮಾಜಗಳ ಸಕ್ರಿಯ ಸದಸ್ಯರಾಗಿದ್ದಾರೆ. ಜಲಾನಯನ ಕಾರ್ಯಕ್ರಮದಡಿಯಲ್ಲಿ ವಿಶ್ವಬ್ಯಾಂಕ್‍ನಿಂದ “ಜಲಚರಗಳಿಗೆ ಕಾಲೋಚಿತ ಜಲಮೂಲಗಳ ಬಳಕೆ” ಕುರಿತು ಪ್ರಮುಖ ಸಂಶೋಧನೆಗೆ ಧನಸಹಾಯ ಪಡೆದಿರುತ್ತಾರೆ.
ಪ್ರಶಸ್ತಿಗಳು
  • 2010-11 ರಲ್ಲಿ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಯಿಂದ ಸಾಮಾನ್ಯ ಗೆಂಡೆ ಮೀನಿನ ಸ್ಟಾಕ್ ಬ್ಯಾಂಕ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಪ್ರಮಾಣಪತ್ರ.
ಪ್ರಕಟಣೆಗಳು
  • ಸಂಶೋಧನೆ ಪ್ರಕಟಣೆಗಳು 25; ವಿಸ್ತರಣಾ ಲೇಖನಗಳು 28; ಜನಪ್ರಿಯ ಲೇಖನಗಳು 16; ತರಬೇತಿ ಕೈಪಿಡಿ 15; ಪುಸ್ತಕ ಅಧ್ಯಾಯಗಳು 13; ಪುಸ್ತಕಗಳು 04; ವಿಡಿಯೋ ದಸ್ತಾವೇಜುಗಳು 02.