ಡಾ. ರಾಜಣ್ಣ ಎಂ.
               | 
              ಹುದ್ದೆ ಮತ್ತು ಪದನಾಮ : ಸಹಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು   | 
            
ವೃತ್ತಿಯ ವಿವರ: | 
            
ಹೈನು ರಸಾಯನಶಾಸ್ತ್ರದ ಬೋಧನೆ. ವಿದ್ಯಾರ್ಥಿಗಳ ಕೌಶಲ್ಯತೆಯನ್ನು ಹೆಚ್ಚಿಸಲು ಸೂಕ್ತ ಮಾರ್ಗದರ್ಶನ ನೀಡುವುದು. ಹೈನು ಉದ್ದಿಮೆಯ ಆಹಾರ ಉತ್ಪನ್ನಗಳ ಪೌಷ್ಠಿಕತೆ ಹಾಗೂ ಉತ್ಕೃಷ್ಟತೆ ಹಾಗೂ ಬಳಕೆಯ ಬಗ್ಗೆ ಸಂಶೋಧನೆ. ಹೈನು ಉದ್ಯಮದ ಉತ್ಪನ್ನಗಳ ಮೌಲ್ಯವರ್ಧನೆ, ಜೈವಿಕ ಹಾಗೂ ರಾಸಾಯನಿಕ ಗುಣಮಟ್ಟ ಸಂರಕ್ಷಿಸಲು ತಿಳಿಸಿಕೊಡುವುದು.   | 
            
ಪ್ರಕಟಣೆಗಳು | 
            
  | 
            

        
          
            
          
            
          
            
          
            
          
            
          