+91-8482-245241 regkvafsu@gmail.com

ಡಾ. ಬಿ. ಪಿ. ಪುಷ್ಪ.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ಎಸ್‍ಸಿ. (ಡಿ.ಟೆಕ್.), ಎಮ್.ಎಸ್‍ಸಿ. (ಡಿ.ಎಸ್‍ಸಿ.), ಪಿ.ಹೆಚ್.ಡಿ.
ಮೊಬೈಲ್ ಸಂಖ್ಯೆ: +91-9986077264
ಮಿಂಚಂಚೆ: pushpadc819@gmail.com

ವೃತ್ತಿಯ ವಿವರ:

ಸಹಾಯಕ ಪ್ರಾದ್ಯಾಪಕರಾಗಿ 08 ವರ್ಷಗಳ ಅನುಭವ; 08 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಣೆ. ಹೈಪೋಟಾನಿಕ್ ಹಾಲೊಡಕು ಸಸಾರಜನಕ ಪಾನೀಯಗಳ ಸೂತ್ರೀಕರಣ ಹಾಗೂ ತಯಾರಿಕೆ; ಗ್ಲೈಕೋಮ್ಯಾಕ್ರೋಪೆಪ್ಟೈಡ್ ಗುಣ ವಿಶೇಷತೆ ಹಾಗೂ ಜೈವಿಕ ಯೋಗರ್ಟ್‍ನಲ್ಲಿ ಬೆರೆಸುವಿಕೆ. ಹಾಲು ಕಲಬೆರೆಕೆ ಪತ್ತೆ ಹಚ್ಚುವ ವಿಧಾನಗಳ ಪ್ರದರ್ಶನ; ಹಾಲಿನ ಪೌಷ್ಟೀಕತೆ, ಶುದ್ಧ ಹಾಲಿನ ಉತ್ಪಾದನೆ ಇತ್ಯಾದಿ ವಿಷಯಗಳ ಬಗ್ಗೆ ಉಪನ್ಯಾಸ ನೀಡಿರುವುದು. ಕರ್ನಾಟಕ ಹಾಲು ಮಹಾಮಂಡಳಿಯ ತಾಂತ್ರಿಕ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ.

ಪ್ರಶಸ್ತಿಗಳು
  • ಬಿತ್ತಿ ಪತ್ರ ಪ್ರದರ್ಶನದಲ್ಲಿ ಮೊದಲ ಸ್ಥಾನ : ರಾಷ್ಟ್ರೀಯ ಸೆಮಿನಾರ್(2013).
  • ಪಿ. ಎಚ್. ಡಿ. ಅಧ್ಯಯನಕ್ಕೆ ವಿಶ್ವವಿದ್ಯಾಲಯದ ಚಿನ್ನದ ಪದಕ (2020).
ಪ್ರಕಟಣೆಗಳು
  • ವೈಜ್ಞಾನಿಕ ಸಂಶೋಧನಾ ಲೇಖನಗಳು 10; ಜನಪ್ರಿಯ ಲೇಖನಗಳು 03; ತರಬೇತಿ ಕೈಪಿಡಿಗಳು 09; ವಿಸ್ತರಣಾ ಮಡಿಕೆಗಳು 03; ವಿಸ್ತರಣಾ ಲೇಖನಗಳು 02; ಸಂಶೋಧನಾ ಪೋಸ್ಟರ್ 04.