ಡಾ. ರಾಮಚಂದ್ರ ಬಿ.
|
ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕ |
ವೃತ್ತಿಯ ವಿವರ: |
2006 ರಲ್ಲಿ ವಿಶ್ವವಿದ್ಯಾನಿಲಯಕ್ಕೆ ಸೇರಿರುವೆ ಮತ್ತು ಹೈನು ಸೂಕ್ಷ್ಮಜೀವಾಣುಶಾಸ್ತ್ರದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ಬೋಧಿಸುವಲ್ಲಿ ತೊಡಗಿಸಿಕೊಂಡರುವೆ. ಇಲಾಖೆಯಲ್ಲಿ ಎಂ.ಟೆಕ್ ಮತ್ತು ಪಿಎಚ್ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದೇನೆ ಹಾಗು ವಿದ್ಯಾರ್ಥಿ ಸಲಹೆಗಾರ ಮತ್ತು ಬಾಹ್ಯ ಸಹಾಯಕ ಪರೀಕ್ಷ ಸಂಯೋಜಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ವಿಸ್ತರಣೆ ಮತ್ತು ಇತರ ಸಂಶೋಧನಾ ಚಟುವಟಿಕೆಗಳಲ್ಲಿ ಸಹ ಭಾಗಿಯಾಗಿರುವೆ. |
ಪ್ರಶಸ್ತಿಗಳು |
|
ಪ್ರಕಟಣೆಗಳು |
|
©2019 copyright kvafsu.edu.in
Powered by : Premier Technologies