ಡಾ. ಬಿ. ಪಿ. ಪುಷ್ಪ.
               | 
              ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು   | 
            
ವೃತ್ತಿಯ ವಿವರ: | 
            
ಸ್ನಾತಕ, ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ಹೈನು ರಸಾಯನಶಾಸ್ತç ವಿಷಯಗಳನ್ನು ಕ್ರಮವಾಗಿ 2012 ಹಾಗೂ 2018 ರಿಂದ ಬೋಧಿಸುತ್ತಿದ್ದಾರೆ.  ಅನೇಕ ಪ್ರಸ್ತುತ ಸ್ನಾತಕೋತ್ತರ ಹಾಗೂ ಪಿ.ಹೆಚ್.ಡಿ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ. ವಿವಿಧ ತರಬೇತಿ/ಸಮಾವೇಶ/ವಿಚಾರ ಸಂಕೀರ್ಣಗಳ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.     | 
            
ಪ್ರಶಸ್ತಿಗಳು | 
            
  | 
            
ಪ್ರಕಟಣೆಗಳು | 
            
  | 
            
©2019 copyright kvafsu.edu.in
	  Powered by : Premier Technologies
	
        
          
            
          
            
          
            
          
            
          
            
          