+91-8482-245241 regkvafsu@gmail.com

ಡಾ. ದೇವರಾಜು ಆರ್.


ಹುದ್ದೆ ಮತ್ತು ಪದನಾಮ : ಸಹಾಯಕ ಪ್ರಾಧ್ಯಾಪಕರು
ವಿದ್ಯಾರ್ಹತೆ: ಬಿ.ಟೆಕ್. (ಡಿ.ಟೆಕ್), ಎಂ.ಟೆಕ್., ಪಿಹೆಚ್.ಡಿ.
ಮೊಬೈಲ್ ಸಂಖ್ಯೆ: 8088168268
ಮಿಂಚಂಚೆ: draj.raju20@gmail.com

ವೃತ್ತಿಯ ವಿವರ:
ಹೈನು ವಿಜ್ಞಾನ ಮಹಾವಿದ್ಯಾಲಯ, ಮಹಾಗಾಂವ ಕ್ರಾಸ್, ಕಲಬುರಗಿಯಲ್ಲಿ 2011 ರಿಂದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸ್ನಾತಕ ವಿದ್ಯಾರ್ಥಿಗಳಿಗೆ ಹೈನು ಅಭಿಯಾಂತ್ರಿಕ ವಿಷಯವನ್ನು ಬೋಧಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ಮಟ್ಟದ ಸಂಶೋಧನೆ ಯೋಜನೆಗಳಲ್ಲಿ ಸಂಶೋಧಕರಾಗಿ ಹಾಗೂ ಸಹ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೈನು ಅಭಿಯಾಂತ್ರಕ ವಿಭಾಗದ ಮುಖ್ಯಸ್ಥರಾಗಿ, ಪರೀಕ್ಷೆಯ ಸಹಾಯಕ ಸಂಯೋಜಕರಾಗಿ, ವಿದ್ಯಾರ್ಥಿ ನಿಲಯದ ನಿಲಯಪಾಲಕಾರಾಗಿ, ಸಹಾಯಕ ಕುಲಸಚಿವರಾಗಿ, ಎನ್‍ಎಸ್‍ಎಸ್ ಸಂಯೋಜಕರಾಗಿ, ಎಸ್‍ಸಿಎಸ್‍ಪಿ ಮತ್ತು ಟಿಎಸ್‍ಪಿಯ ಸಂಯೋಜಕರಾಗಿ ಕಾರ್ಯನಿರ್ವಹಿಸಿರುತ್ತಾರೆ.
ಪ್ರಶಸ್ತಿಗಳು:
  • ರಾಷ್ಟ್ರೀಯ ಮಟ್ಟದ ಸೆಮಿನಾರ್‍ನಲ್ಲಿ ಉತ್ತಮ ಮೌಖಿಕ ಪ್ರಸ್ತುತಿಗೆ ಒಂದು ಪ್ರಶಸ್ತಿ ದೊರೆತಿದೆ.
ಪ್ರಕಟಣೆಗಳು
  • ಸಂಶೋಧನಾ ಲೇಖನಗಳು 05; ವಿಮರ್ಶಾತ್ಮಕ ಲೇಖನಗಳು 04; ಹಾಗೂ ಪುಸ್ತಕದ ಅಧ್ಯಾಯಗಳು 03.