Animal Husbandry Polytechnic, Dornalli, Shahapur, Yadgir District
History
- Started in the year 2017 at Dornahalli
- 5 km away from Shahapur
- 2 km away from Dornahalli
- 31 km away from Yadagiri Located on the Shahapur to Yadagiri Highway
List of Course Offered
ಪ್ರಥಮ ಸೆಮೆಸ್ಟರ್ |
||
ಕ್ರ. ಸಂ. |
ವಿಷಯ ಸಂಖ್ಯೆ |
ವಿಷಯ |
1. |
ವಿ.ಎಸ್.ಸಿ 111 |
ಪ್ರಾಣಿ ಅಂಗಾಂಗಗಳು ಮತ್ತು ಅವುಗಳ ಕಾರ್ಯ |
2. |
ಎ.ಎಸ್.ಸಿ 111 |
ಹೈನುರಾಸುಗಳ ನಿರ್ವಹಣೆ |
3. |
ಎ.ಎಸ್.ಸಿ 112 |
ಕುಕ್ಕುಟ/ ಕೋಳಿ ಪಾಲನೆ |
4 |
ಎ.ಎಸ್.ಸಿ 113 |
ಮಾಂಸ ಪ್ರಾಣಿಗಳು ಮತ್ತು ಮಾಂಸ ಉತ್ಪಾದನೆ |
5 |
ಎ.ಎಸ್.ಸಿ 114 |
ಮೇವು ಉತ್ಪಾದನೆ |
6 |
ವಿ.ಎಸ್.ಸಿ 112 |
ಪಶುವೈದ್ಯಕೀಯ ಔಷಧಿ ಸಂಗ್ರಹಾಲಯ ಮತ್ತು ತಯಾರಿಕಾ ಸೂತ್ರಗಳು |
7 |
ವಿ.ಎಸ್.ಸಿ 113 |
ಪ್ರಾಣಿ ಪ್ರಯೋಗಾಲಯ ತಂತ್ರಗಳು |
ದ್ವಿತೀಯ ಸೆಮೆಸ್ಟರ್ |
||
ಕ್ರ. ಸಂ. |
ವಿಷಯ ಸಂಖ್ಯೆ |
ವಿಷಯ |
1. |
ಎ.ಎಸ್.ಸಿ 121 |
ಪಶು ಆಹಾರದ ಮೂಲಭೂತ ಅಂಶಗಳು |
2. |
ವಿ.ಎಸ್.ಸಿ 121 |
ಪಶು ಆರೋಗ್ಯದ ಮೂಲಭೂತ ಅಂಶಗಳು |
3. |
ಎ.ಎಸ್.ಸಿ 122 |
ಪಶುಪಾಲನಾ ವಿಸ್ತರಣೆಯ ಮೂಲಭೂತ ಅಂಶಗಳು |
4 |
ವಿ.ಎಸ್.ಸಿ 122 |
ಜಾನುವಾರು ಕಾಯಿಲೆಗಳು |
5 |
ಎ.ಎಸ್.ಸಿ 123 |
ಮುದ್ದು ಮತ್ತು ಮೃಗಾಲಯ ಪ್ರಾಣಿಗಳ ಮೂಲಭೂತ ನಿರ್ವಹಣೆ |
6 |
ಎ.ಎಸ್.ಸಿ 124 |
ಕುಕ್ಕುಟಗಳಲ್ಲಿ ಮೊಟ್ಟೆಯಿಂದ ಮರಿಮಾಡುವ ಸ್ಥಳ ನಿರ್ವಹಣೆ |
7 |
ವಿ.ಎಸ್.ಸಿ 123 |
ಪಶು ಆರೋಗ್ಯಕ್ಕೆ ಸಂಬಂಧಿಸಿದ ಲಸಿಕೆಗಳು |
8 |
ವಿ.ಎಸ್.ಸಿ 124 |
ಪ್ರಾಣಿಗಳಲ್ಲಿ ಪ್ರಥಮ ಚಿಕಿತ್ಸೆ |
Student Intake: 50 Diploma Students
UG Academic Regulation: As per University Regulations
Principal :
Dr. Sheserao.
MVSc., Ph.D
Email- ahpdornalli@kvafsu.edu.in
Mob- 8197734057
Facilities
- Basic laboratory facility,
- Classroom and library facilities
- Sheep and Poultry Demonstration unit
- Fodder plots of different Varities
- Van Facility
Contact Details
Principal
Animal Husbandry Polytechnic, Dornahalli
Tq: Shahapur, Dist: Yadagiri
State: Karnataka, Pin: 585 223
Email- ahpdornhalli@gmail.com
Mob- 8197734057