+91-8482-245241 regkvafsu@gmail.com

ಡಾ. ತಿರುಮಲೇಶ್. ಟಿ.


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಎಂ.ವಿ.ಎಸ್ಸಿ. ಮತ್ತು ಪಿ.ಎಚ್.ಡಿ.
ಮೊಬೈಲ್ ಸಂಖ್ಯೆ: 8277153709
ಮಿಂಚಂಚೆ: thiruclk@gmail.com

ವೃತ್ತಿಯ ವಿವರ:

1995 ರಲ್ಲಿ ಬೆಂಗಳೂರಿನ ರ್ಯಾಲಿಸ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಣೆ. 1999 ರಿಂದ 2000ರವರೆಗೆ ಪಶುವೈದ್ಯಾಧಿಕಾರಿಯಾಗಿ ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಕಾರ್ಯನಿರ್ವಹಿಸಿರುವುದು. ವಿಜಯಪುರದ ಕೃಷಿ ಮಹಾವಿದ್ಯಾಲಯದಲ್ಲಿ 2000 ರಿಂದ 2009 ರವರೆಗೆ ಸಹಾಯಕ ಪ್ರಾಧ್ಯಾಪಕರಾಗಿ, 2009 ರಿಂದ 2011 ರವರೆಗೆ ಸಹ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಂತರ 2011 ರಿಂದ 2016 ರವರೆಗೆ ಪ್ರಾಧ್ಯಾಪಕರಾಗಿ ಪಶುವೈದ್ಯಕೀಯ ಮಹಾವಿದ್ಯಾಲಯ, ಬೀದರ್‍ನಲ್ಲಿ ಕಾರ್ಯನಿರ್ವಹಣೆ. 2016 ರಿಂದ 2021ರವರೆಗೆ ಪಶುವೈದ್ಯಕೀಯ ಮಹಾವಿದ್ಯಾಲಯ ಶಿವಮೊಗ್ಗದ ಜಾನುವಾರು ಸಾಕಾಣಿಕಾ ಸಂಕೀರ್ಣ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಲೆನಾಡು ಗಿಡ್ಡಾ, ಕೋಳಿಗಳು, ಮೆಲುಕು ಹಾಕುವ ಸಣ್ಣ ಪ್ರಾಣಿಗಳು, ಆಹಾರವಾಗಿ ಮರದ ಎಲೆಗಳು, ಉಪ ಉತ್ಪನ್ನಗಳು, ಮೆಕ್ಕೆಜೋಳದ ಎಲೆಯ ರಸಮೇವು, ಬಹುವಾರ್ಷಿಕ ಮೇವಿನ ಬೆಳೆಗಳು ಇತ್ಯಾದಿ ವಿಷಯಗಳ ಕುರಿತು ಸಂಶೋಧನೆಯನ್ನು ಮಾಡುತ್ತಿದ್ದಾರೆ.

2021ರಿಂದ ಪಶುವೈದ್ಯಕೀಯ ಮಹಾವಿದ್ಯಾಲಯ ಗದಗದಲ್ಲಿ ಕಾರ್ಯನಿರ್ವಹಣೆ. ರೈತರು ಹಾಗೂ ಪಶುವೈದ್ಯಾಧಿಕಾರಿಗಳ ತರಬೇತಿ ಆಯೋಜನೆ.

ಪ್ರಶಸ್ತಿಗಳು
  • ಉತ್ತಮ ಸಂಶೋಧನಾ ಪ್ರಕಟಣೆಗಾಗಿ 2007 ರಲ್ಲಿ ಡಾ. ಎಸ್. ಪಿ. ಅರೋರ ಪ್ರಶಸ್ತಿ.
  • ಐಜೆಎಲ್‍ಆರ್ ಸಂಶೋಧನಾ ನಿಯತಕಾಲಿಕೆಯಿಚಿದ ಸಂಶೋಧನಾ ಪ್ರಭಂಧಗಳ ವಿಮರ್ಷೆಗಾಗಿ ಶ್ರೇಷ್ಠತೆಯ ಪ್ರಮಾಣ.
ಪ್ರಕಟಣೆಗಳು
  • ಸಂಶೋಧನಾ ಪ್ರಕಟಣೆಗಳು 52; ವಿಸûರಣಾ ಪ್ರಕಟಣೆಗಳು 1; ತರಬೇತಿ ಕೈಪಿಡಿ 4; ಪುಸ್ತಕ 22; ಹಸ್ತ ಮುದ್ರಿಕೆ 22; ವಿಸ್ತರಣಾ ಲೇಖನಗಳು 6; ತರಬೇತಿ ಕೈಪಿಡಿ 4;