+91-8482-245241 regkvafsu@gmail.com

ಡಾ. ವಿವೇಕ್ ಆರ್ ಕಸರಾಳಿಕರ್


ಹುದ್ದೆ ಮತ್ತು ಪದನಾಮ : ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ವಿದ್ಯಾರ್ಹತೆ: ಬಿ.ವಿ.ಎಸ್‍ಸ್ಸಿ., ಎಮ್.ವಿ.ಎಸ್‍ಸ್ಸಿ., ಪಿ.ಹೆಚ್.ಡಿ
ಮೊಬೈಲ್ ಸಂಖ್ಯೆ: 9448568244
ಮಿಂಚಂಚೆ: vivekrkvet@gmail.com

ವೃತ್ತಿಯ ವಿವರ:
ವಿಸಿಸಿ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿದ್ದು, 30 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಹತ್ತು ಎಂವಿಎಸ್ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ ಮತ್ತು 30ಕ್ಕೂ ಹೆಚ್ಚು ಪಿಜಿ/ಪಿಎಚ್‍ಡಿ ವಿದ್ಯಾರ್ಥಿಗಳಿಗೆ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ.
ಪ್ರಶಸ್ತಿಗಳು
  • ಹೈದರಾಬಾದ್‍ನ ಆಚಾರ್ಯ ಎನ್‍ಜಿ ರಂಗಾ ಕೃಷಿವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‍ಗೆ ಚಿನ್ನದ ಪದಕ.
  • 1990ರಲ್ಲಿ ಪಶುವೈದ್ಯ ನಿಯತಕಾಲಿಕೆಯಲ್ಲಿ ಪ್ರಕಟಿಸಿದ ಸಂಶೋಧನಾ ಲೇಖನಕ್ಕೆ ಡಾ. ಸ್ವಾಮಿನಾಥನ್ ಐಯ್ಯರ್ ಚಿನ್ನದ ಪದಕ.
ಪ್ರಕಟಣೆಗಳು
  • ಒಟ್ಟು ಲೇಖನಗಳು 50.