+91-8482-245241 regkvafsu@gmail.com

ದೈಹಿಕ ಶಿಕ್ಷಣಶಾಸ್ತ್ರ ವಿಭಾಗ

ದೈಹಿಕ ಶಿಕ್ಷಣ ವಿಭಾಗವು ಸ್ನಾತಕ ಪದವಿಯ ವಿದಾರ್ಥಿಗಳಿಗೆ ಶಾರೀರಿಕ ವ್ಯಾಯಾಮ ಮತ್ತು ಕ್ರೀಡೆಯ ಜ್ಞಾನವನ್ನು ನೀಡುತ್ತಿದೆ. ವಿಭಾಗದ ಪ್ರಭಾರಿ ಮುಖ್ಯಸ್ಥರಾಗಿ ಡಾ. ಮಂಜುನಾಥ ಎಚ್. (ಪ್ರಾಧ್ಯಾಪಕರು) ಮತ್ತು ಒಬ್ಬರು ಹಂಗಾಮಿ ಸಹಾಯಕ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ದೈಹಿಕ ಶಿಕ್ಷಣದ ಪ್ರಮುಖ ಭಾಗವಾದ ಅಂತರ ಮಹಾವಿದ್ಯಾಲಯಗಳ ಕ್ರೀಡಾಕೂಟದಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಉತ್ತಮ ಸ್ಪರ್ಧಾಳುಗಳನ್ನಾಗಿ ರೂಪಿಸಲಾಗುತ್ತ್ತಿದೆ ಸಾಂಸ್ಕೃತಿಕ ಯುವ ಜನೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸಲಾಗುತ್ತಿದೆ.