+91-8482-245241 regkvafsu@gmail.com

ಪಶುವೈದ್ಯಕೀಯ ಸಾರ್ವಜನಿಕ ಆರೋಗ್ಯ ಹಾಗೂ ಸಮುದಾಯ ರೋಗಗಳ ಅಧ್ಯಯನ ವಿಜ್ಞಾನ ವಿಭಾಗ

ಪಶುವ್ಯೆದ್ಯಕೀಯ ಸಾರ್ವಜನಿಕ ಹಾಗೂ ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಭಾಗದಿಂದ ಮೂರನೇ ವರ್ಷದ ಪಶುವೈದ್ಯಕೀಯ ವಿದ್ಯಾರ್ಥಿಗಳಿಗೆ ಪಶುವ್ಯೆದ್ಯಕೀಯ ಸಾರ್ವಜನಿಕ ಹಾಗೂ ಸಮುದಾಯ ರೋಗ ಅಧ್ಯಯನ ಶಾಸ್ತ್ರ ವಿಷಯವನ್ನು ಬೋಧಿಸಲಾಗುತ್ತಿದೆ. ಪ್ರಯೋಗಗಳನ್ನು ಕೈಗೊಳ್ಳಲು ಬೇಕಾಗುವ ಅತ್ಯವಶ್ಯಕ ಮೂಲಭೂತ ಉಪಕರಣಗಳನ್ನು ಮತ್ತು ರಸಾಯನಿಕಗಳನ್ನು ಈ ವಿಭಾಗವು ಹೊಂದಿದೆ.