+91-8482-245241 regkvafsu@gmail.com

ದೈಹಿಕ ಶಿಕ್ಷಣ ವಿಭಾಗ

ಪ್ರಥಮ ವರ್ಷದ ಬಿ.ವಿ.ಎಸ್‍ಸ್ಸಿ. ಮತ್ತು ಎ.ಹೆಚ್. ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಕೋರ್ಸ್ ಕಡ್ಡಾಯವಾಗಿದೆ.

ಈ ವಿಭಾಗದಲ್ಲಿರುವ ಸೌಲಭ್ಯಗಳು: ಕ್ರೀಡಾ ಸಂಕೀರ್ಣ, 400 ಮೀ 8 ಒಣಿಗಳ ಟ್ರ್ಯಾಕ್ ಮತ್ತು ಫೀಲ್ಡ್, ಕ್ರಿಕೆಟ್ ಹಾಗೂ ಫುಟ್‍ಬಾಲ್ ಮೈದಾನ, ಬಾಸ್ಕೆಟ್‍ಬಾಲ್, ವಾಲಿಬಾಲ್, ಕಬಡ್ಡಿ, ಖೋ-ಖೋ (ಹೊನಲು ಬೆಳಕು) ಹಾಗೂ ವ್ಯಾಯಾಮ ಶಾಲೆ, ಒಳಾಂಗಣ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್, ಟೆಬಲ್ ಟೆನಿಸ್, ಚೆಸ್ ಮತ್ತು ಕೇರಂ ಸೌಲಭ್ಯಗಳಿವೆ.